ಕಾಶ್ಮೀರ ವಿವಿಗೆ ಉಪಕುಲಪತಿ ನೇಮಕ

ಕಲಬುರಗಿ,ಏ 1: ಕಡಗಂಚಿಯ ಸಿಯುಕೆದಲ್ಲಿ ಜೀವ ವಿಜ್ಞಾನಗಳ ವಿಭಾಗದ ಪ್ರರ್ಧಯಾಪಕರಾಗಿರುವ ಪ್ರೊ.ಎ. ರವೀಂದ್ರನಾಥ ಅವರು ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡಿದ್ದಾರೆ.
ರವೀಂದ್ರನಾಥ ಅವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.