ಕಲಬುರಗಿ:ಮಾ.31:ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿನಿ ಕಾಶಮ್ಮ ಯಲ್ಲಾಲಿಂಗ ಕೋಬಾಳರವರು,ಕಬ್ಬಲಿಗರು ಸಾಂಸ್ಕøತಿಕ ಅಧ್ಯಯನ(ಹೈದ್ರಾಬಾದ ಕರ್ನಾಟಕ)ಎಂಬ ಸಂಶೋದನಾ ಮಹಾಪ್ರಬಂಧ ಮಂಡಿಸಿದಕ್ಕಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿದೆ.ಕಲಬುರಗಿಯ ಸರಕಾರಿ ಮಹಾವಿದ್ಯಾಲಯದ ಸ್ನಾತ್ತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ನಾಗಪ್ಪ ಟಿ. ಗೋಗಿ ರವರು ಮಾರ್ಗದರ್ಶನ ನೀಡಿದ್ದಾರೆ.