ಕಾವ್ಯಾ ಶಾಲೆಗೆ ಪ್ರಥಮ

ತಾಳಿಕೊಟೆ:ಮೇ.12: ತಾಲೂಕಿನ ಹಿರೂರ ಗ್ರಾಮದ ಶ್ರೀ ಭೋಗೇಶ್ವರ ಪ್ರೌಢ ಶಾಲೆಯ ವಿಧ್ಯಾರ್ಥಿನಿ ಕಾವ್ಯಾ ಪರಶುರಾಮ ನಾಯ್ಕೋಡಿ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ 595(ಶೇ.95.02) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದು ಕಿರ್ತೀತಂದಿದ್ದಾಳೆ.

ವಿಧ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.