ಕಾವೇರಿ ರೇವಣಸಿದ್ದಪ್ಪ ಅವರಿಗೆ ಪಿಹೆಚ್.ಡಿ.

ಕಲಬುರಗಿ,ಫೆ,10:ಗುಲಬರ್ಗಾ ವಿಶ್ವವಿದ್ಯಾಲಯವು ಸಮಾಜಶಾಸ್ತ್ರ ವಿಷಯದಲ್ಲಿ ಕಾವೇರಿ ರೇವಣಸಿದ್ದಪ್ಪ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಶಶಿಕಲಾ ಡಿ.ಜಿ. ಅವರ ಮಾರ್ಗದರ್ಶನದಲ್ಲಿ ”ಪ್ರಾಬಲಮ್ಸ್ ಆಂಡ್ ಚಾಲೇಂಜೆಸ್ ಆಫ್ ವರ್ಕಿಂಗ್ ಮದರ್ಸ್: ಎ ಸೋಸಿಯೋಲೋಜಿಕಲ್ ಸ್ಟಡಿ” (PROBLEMS AND CHALLENGES OF WORKING MOTHERS: A SOCIOLOGICAL STUDY) ಕುರಿತು ಕಾವೇರಿ ರೇವಣಸಿದ್ದಪ್ಪ ಅವರು ಪ್ರಬಂಧವನ್ನು ಮಂಡಿಸಿದ್ದರು.