ಕಾವೇರಿ ಪರ ಹೋರಾಟ

ಕಾವೇರಿಗಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿದೆ ಎನ್ನುವ ಘೋಷಣೆಯೊಂದಿಗೆ ಎಎಪಿ ರಾಜ್ಯಾದ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು