ಕಾಳಮ್ಮಗೆ ಪಿ ಹೆಚ್ ಡಿ

ಬಳ್ಳಾರಿ ಮೇ 21 : ನಗರದ ಎ.ಎಸ್.ಎಂ ಮಹಿಳಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರಲೆಲೆ ಮಠದ ಕಾಳಮ್ಮ ನವರು ಪಿ. ಹೆಚ್. ಡಿ ಪಡೆದಿದ್ದಾರೆ.
ಕಾಳಮ್ಮ ನವರು ಮಂಡಿಸಿದ್ದ “ಇನ್ವೆಸ್ಟಿಗೇಶನ್ ಆಫ್ ದೋಪೆಂಟ್ ಆನ್ ಟೈಟಾನೇಟ್ಸ್ ಅಂಡ್ ದೇರ್ ಫೊಟೊ ಕ್ಯಾಟಲಿಟಿಕ್ ಅಪ್ಲಿಕೇಶನ್ಸ್” ಎಂಬ ಪ್ರಬಂಧವನ್ನು ಅಂಗೀಕರಿಸಿ ದ (ಮಾನ್ಯ ಮಾಡಿದ) ಆಂಧ್ರಪ್ರದೇಶ ರಾಜ್ಯದ ಅನಂತಪುರಂ ನ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಾಳಮ್ಮಗೆ ಪಿ.ಹೆಚ್.ಡಿ.ನೀಡಿದೆ.