ಕಾಳಗಿ ತಾಲ್ಲೂಕು; ಗ್ರಾಪಂ ಚುನಾವಣೆ ಮೂರು ಸುತ್ತಿನ ಮೊದಲನೇ ಫಲಿತಾಂಶ

ಕಾಳಗಿ:ಡಿ.31: ತಾಲ್ಲೂಕಾದ ಮೇಲೆ ಪ್ರಥಮ ಬಾರಿಗೆ 14 ಗ್ರಾಮ ಪಂಚಾಯತ್ ಚುನಾವಣೆಯ ಮೂರು ಸುತ್ತಿನ ಸುತ್ತಿನ ಮತ ಏಣಿಕೆ ಪ್ರಕಾರದಲ್ಲಿ ಮೊದಲನೆ ಸುತ್ತಿನ ಫಲಿತಾಂಶ ಮಧ್ಯಾನ್ಹ 2 ಗಂಟೆಗೆ‌ ಪೂರ್ಣಗೊಂಡು 5 ಗಂಟೆಗೆ ಹೊರಬಿದ್ದಿತ್ತು.
ಪಟ್ಟಣದ ಜಗದ್ಗುರು ರೇವಣಸಿದ್ದೇಶ್ವರ‌ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಅತಿ ಸೂಕ್ಷ್ಮವಾಗಿ ಚುನಾವಣಾ ಆಯೋಗದ ನಿಯಮದಂತೆ ನಡೆಯಿತು.
ಈ ಪೈಕಿ ಒಟ್ಟು 85 ಕ್ಷೇತ್ರದ 239 ಸ್ಥಾನಗಳ ಪೈಕಿ 17 ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂಳಿದ 222 ಸ್ಥಾನಗಳ ಪೈಕಿ ನಡೆದಿದೆ ನಡೆದಿದೆ‌ ಎಂದು ತಹಸೀಲ್ದಾರ ಮಂಜುನಾಥ ಭೋಗಮತಿ ತಿಳಿಸಿದ್ದಾರೆ.
ಫಲಿತಾಂಶ ಹೊರಬಿಳಲು ವಿಳಂಬವಾಗಿದೆ.
ಅದರಲ್ಲಿ 84 ಅಭ್ಯರ್ಥಿಗಳ ಗೆಲುವು ಸಾಧಿಸಿರುವರ ಫಲಿತಾಂಶ

ಅರಣಕಲ್ ಗ್ರಾಮ ಪಂಚಾಯಿತಿ: ದಾಕ್ಷಾಯಿಣಿ ಶಿವಶರಣಪ್ಪ, ಮಲ್ಲಮ್ಮ ಸಂಗಪ್ಪ, ಸುಮಿತ್ರಾಬಾಯಿ ಭಗವಂತ, ಹಣಮಂತ ಬಂಡಪ್ಪ, ಗುಂಡಣ್ಣಾ ಮುರೆಗಪ್ಪ, ದಶರಥ ಸಿದ್ರಾಮಪ್ಪ, ಮಲ್ಲಿಕಾ ಮಲ್ಲು, ಕಾನು ಮೋನು, ನಿಖಿತಾ ಜರು ರಾಠೋಡ, ನಾಗವೇಣಿ ವಮನಾಥ, ಶಾಂತಾಬಾಯಿ ಮನ್ನು, ಅಜೀಂಪಟೇಲ್ ವಾಹಿದಮಿಯಾ, ಅಣದು ಸುಭಾಷ, ಕಾಂತಿಬಾಯಿ ಕೇಸು, ಲಕ್ಷ್ಮೀಬಾಯಿ, ಅಪ್ಪರಾವ ರುದ್ರಪ್ಪ

ಬೆಡಸೂರ: ಕೃಷ್ಣ ಚಂದ್ರಕಾಂತ, ಲಕ್ಷ್ಮಿ ಹಣಮಂತ, ಸಂಜಯಕುಮಾರ ಜೋತೆಪ್ಪ, ಅಣಿವೀರಮ್ಮ ಶಿವಶರಣಪ್ಪ, ಚಂದ್ರಭಾಗ ಸಿದ್ದಪ್ಪ, ರವೀಂದ್ರ ಚಂದ್ರಪ್ಪ, ಅಂಜನಾ ಕಿಶೋರ, ಜ್ಯೋತಿ ಧರ್ಮವೀರ, ಅನಿತಾ ಮೋಹನ್

ಕಂದಗೂಳ: ಗುರುಪಾದಪ್ಪ ಶಿವಲಿಂಗಪ್ಪ ಬಾದನ, ಮಂಜುಳಾ ಚಂದ್ರಕಾಂತ ಸಿಂಗೆ, ರೇವಣಸಿದ್ದಪ್ಪ ಬಂಡೆಪ್ಪ ಗುಡ್ಡದ, ಮಲ್ಲಮ್ಮ ಮಾರುತಿ ಹೆಳವಾರ, ವೀರೇಶ ನಾಗಶೆಟ್ಟಿ ಮಾನಕರ್, ದಶರಥ ಜೀವಲು ನಾಯಕ್, ಮಲ್ಲಿನಾಥ ರೇವಣಸಿದ್ದಪ್ಪ, ಉಮೇಶ ದೇವಿಂದ್ರಪ್ಪ ಪಂಚಾಳ, ತಾರಾಬಾಯಿ ಬಂಡೆಪ್ಪ ಮಾಂಗ, ಪದ್ಮಾವತಿ ಮಲ್ಲಪ್ಪ ರಾಯಕೋಡಿ, ಪ್ರಭಾವತಿ ಮದನಲಾಲ, ಲಲಿತಾಬಾಯಿ ಉಮೇಶ ಸೂಗಶೆಟ್ಟಿ

ಚಿಂಚೋಳಿ ಎಚ್: ಚಂದ್ರಶಾ ಶರಣಪ್ಪ, ಪ್ರಕಾಶ ಸುಭಾಷಚಂದ್ರ, ಶರಣಮ್ಮ ಸಿದ್ರಾಮಪ್ಪ, ಶಶಿಕಲಾ ಬಾಬುರಾವ, ಸೀತಾಬಾಯಿ ಶಾಮರಾಯ, ಫಾರೂಕಬೇಗಂ ಮಸ್ತಾನಪಟೇಲ್, ಭೀಮಬಾಯಿ ಹಣಮಂತ, ಮಹಿಬೂಬಸಾಬ ಲಾಡಲೇಸಾಬ, ಶ್ರೀದೇವಿ ಕಾಶಿರಾಯ, ಶಿವರಾಯ ಸೈದಪ್ಪ

ತೆಂಗಳಿ: ಕಾಶಿಬಾಯಿ ಶಿವಾಜಿ, ಗುಂಡಿಬಾಯಿ ಸಂತೋಷ, ದೇಸು ಚಂದು ಚವಾಣ, ಲಕ್ಷ್ಮಿ ಜೈಶಂಕರ, ಜಗದೇವಿ ಅಮೃತ, ಜ್ಯೋತಿ ಶರಣಪ್ಪ, ಭೀಮಾಶಂಕರ ಶರಶ್ಚಂದ್ರ, ವಿಜಯಲಕ್ಷ್ಮೀ ಹಣಮಂತರಾಯ

ಹಲಚೇರಾ: ಶಿವಗಂಗಾ ಅಂಬರೀಷ, ಸುನಿತಾ ಸೈಬಣ್ಣಾ, ಹೇಮಾವತಿ ಪಿ. ಮಹಾಗಾಂವಕರ್, ಗುಜ್ಜಮ್ಮ ಮಲ್ಲಿನಾಥ, ಪದ್ಮಾವತಿ ಚಾತುರ್, ಮಹಾಂತೇಶ ಸೋಮಶೇಖರ, ಪಾರಮ್ಮ ಹಣಮಂತ, ವಿನಾಯಕ ಪ್ರಭುಲಿಂಗ, ಬಸವರಾಜ ಭೀಮರಾಯ, ಶ್ರೀದೇವಿ ಅಂಬರಾವ, ಸಂತೋಷಕುಮಾರ ಮಾಳಗಿ, ಆನಂದ ರಾಮಶೆಟ್ಟಿ, ಕಾಶಿಬಾಯಿ ಶಿವಶರಣ, ಸುಮಿತ್ರಾಬಾಯಿ ಬಸವರಾಜ

ಪಸ್ತಾಪುರ: ಅಜೀಜಮಿಯಾ, ಈರಪ್ಪ, ನಿರ್ಮಲಾ, ಸವಿತಾರಾಣಿ, ವಿಮಲಾಬಾಯಿ, ಚಂದ್ರಕಾಂತ ಹಾಜಪ್ಪ, ಕಸ್ತೂರಿಬಾಯಿ ಮರೆಪ್ಪ

ಕೊಡದೂರ: ರೇಣುಕಾ ಕಿಶನ, ಮಡಿವಾಳಪ್ಪ ಸಣ್ಣಪ, ಬಸವರಾಜ ಶರಣಪ್ಪ, ಸಿದ್ದಮ್ಮ ಜಗನಾಥ, ವಿಷ್ಣುವರ್ಧನ ಪರಮೇಶ್ವರ, ರಾಜಶ್ರೀ ಮೋಹನ, ವೀರಭದ್ರಪ್ಪ ಸಿದ್ದಣ್ಣ, ಮಂಜುಳಾ ಮಲ್ಲಪ್ಪ, ಸಂತೋಷ ಚವಾಣ, ಲಕ್ಷ್ಮೀ ಮೊನಪ್ಪ ಬಡಿಗೇರ, ಬಸವರಾಜ ಚಂದ್ರಶೆಟ್ಟಿ ಅರಣಕಲ್, ಜಗನ್ನಾಥ ಬಸಣ್ಣಾ ಗಡ್ಡದ, ಚಿತಾಬೇಗಾಂ ಮಶಾಕ, ಸಾಜೀದ್‌ಮಿಯಾ ಶಾಬೋದ್ದಿನ್, ತಿರಪಾಶಾ ಬಾಬುಮಿಯಾ, ಮಸ್ತಾನಬಿ ಶರ್ಪೊದ್ದಿನ್, ಅಶ್ವಿನಿ ಶಂಕರ್, ನಿರ್ಮಲಾ ಸಾಬಣ್ಣಾ ಒಂದನೆ ಸುತ್ತಿನ ಮತ ಎಣಿಕೆಯಲ್ಲಿ ಫಲಿತಾಂಶದ ಹೊರಬಿದ್ದಿದೆ