ಕಾಲೇಜಿಗೆ ಬಿ+ ಗ್ರೇಡ್ ಮಾನ್ಯತೆ

ದಾವಣಗೆರೆ.ಜೂ.30: ಶ್ರೀ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನ್ಯಾಕ್ ಸಮಿತಿ ಭೇಟಿ ನೀಡಿ ಪರಿಶೀಲಿಸಿ ಬಿ+ ಗ್ರೇಡ್ ಮಾನ್ಯತೆ ನೀಡಿದೆ ಎಂದು ವಿದ್ಯಾಸಂಸ್ಥೆಯ ಕಾರ್ಯದರ್ಶಿ ದ್ಯಾಮಪ್ಪ, ಅಧ್ಯಕ್ಷ ಡಿ. ಸಂದೀಪ್ ಹಾಗೂ ಡಿ. ಸಂತೋಷ್ ತಿಳಿಸಿದ್ದಾರೆ.