ಕಾರ್ಯಕ್ರಮಕ್ಕೆ ಚಾಲನೆ

ಮುನವಳ್ಳಿ,ಜು.28: ಸಮಿಪದ ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ 1 ನೇ ತರಗತಿಯಿಂದ 7 ತರಗತಿ ಮಕ್ಕಳಿಗೆ ಪ್ರಧಾನ ಮಂತ್ರಿ ಪೋಷಣ್ ನಿರ್ಮಾಣ ಯೋಜನೆ ಅಡಿಯಲ್ಲಿ ಮಧ್ಯಾಹ್ನ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷೆ ಆಯಿಶಾಬಾನು ಅ ಬಾರಿಗಿಡದ ಚಾಲನೆ ನೀಡದರು.
P.Éಪಿ.ಎಸ್. ನ ಉಪ ಪ್ರಾಚಾರ್ಯರಾದ ಎ.ಬಿ ಮಿರಜಕರ, ಗಾ.ಪಂ ಉಪಾದ್ಯಕ್ಷ ವೀರಭದ್ರಯ್ಯಾ ಮಠದ, ತಾ.ಪಂ ಮಾಜಿ ಸದಸ್ಯರಾದ ಹಸನಸಾಬ ಬಾರಿಗಿಡದ ಸಿ.ಆರ್‍ಪಿ.ಎನ್.ಬಿ ಪೆಂಟೇದ, ಪ್ರೌಢಶಾಲಾ ವಿಭಾಗದ ಪ್ರಧಾನ ಗುರುಮಾತೆ ಎ.ಜಿ ಹಿರೇಮಠ, ಪ್ರಾಥಮಿಕ ವಿಭಾಗದ ಪ್ರಧಾನ ಗುರುಮಾತೆ ವ್ಹಿ.ಸಿ ಗದ್ದಿಗೌಡರ, ಉರ್ದು ಶಾಲೆ ಪ್ರಧಾನ ಗುರುಗಳಾದ ಎ.ಜಿ ಅಂಗಡಿ ಮತ್ತು ಎಸ್.ಡಿ.ಎಮ್.ಸಿ ಸದಸ್ಯರಾದ ಯಲ್ಲಪ್ಪ ಸತ್ಯನಾಯ್ಕರ, ರೇಖಾ ಕಲಾದಗಿ, ಹಣಮವ್ವ ಸೋಮಾಪೂರ ಮತ್ತು ಶಾಲೆಯ ಎಲ್ಲ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಉಪಸ್ಥಿತರಿದ್ದರು.