ಕಾರ್ಯಕರ್ತರ ಸಂಭ್ರಮ:

ಗುರುಮಠಕಲ್: ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಗಿ ಬಸರೆಡ್ಡಿ ಅವರು ಆಯ್ಕೆಯಾದುದ್ದಕ್ಕೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.