ಕಾರ್ಮಿಕ ವಿರೋದಿ ಸರ್ಕಾರ

ಕೇಂದ್ರ-ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿಐಟಿಯು ನ ವರಲಕ್ಷ್ಮಿ ಆರೋಪ‌ ಮಾಡಿದರು|| ಈ ವೇಳೆ ವರಲಕ್ಷಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು