ಕಾರ್ಮಿಕ ದಿನಾಚರಣೆ:ಕಾರ್ಮಿಕರಿಗೆ ಸನ್ಮಾನ

ರಾಯಚೂರು,ಮೇ.೧- ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಹಾಗೂ ಅಪ್ಪು ಯೂತ್ ಬ್ರಿಗೇಡ್ ಜಿಲ್ಲಾ ಘಟಕ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಮಿಕ ಮೊಹಮದ್ ಹನೀಫ್
ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಹೈದರಾಬಾದ್-ಕರ್ನಾಟಕದ ಅಧ್ಯಕ್ಷರ ಹಾಗೂ ರಾಯಚೂರು ಜಿಲ್ಲಾ ಅಧ್ಯಕ್ಷ ಸಾದಿಕ್ ಖಾನ್,ಅರುಣ್, ಜಿಲಾನ್ ರಾಜ, ಮೊಹಮದ್ ನಿಸಾರ್,ಬಾಷಾ, ಶಿವು, ವಾಜಿದ್,ರಫಿ, ಸೇರಿದಂತೆ ಇತರರು ಇದ್ದರು.