ಕಾರ್ಮಿಕರ ಪ್ರತಿಭಟನೆ.

ಲಸಿಕೆ ನೀಡಿಕೆ ಹೆಸರಲ್ಲೇ ಕಾರ್ಮಿಕರಿಗೆ ಸೇರಿದ 700 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ವಿವಿಧ ಕಾರ್ಮಿಕ ಸಂಘಟನೆಗಳು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದರು.