ಕಾರ್ತಿಕ ಮಾಸ: ಎಲೆ ಪೂಜೆ

ಗುರುಮಠಕಲ್: ಪುಟಪಾಕ ಗ್ರಾಮದ ಪರಮೇಶ್ವರ ದೇವಸ್ಥಾನದಲ್ಲಿ ಇಂದು ಕಾರ್ತಿಕ ಮಾಸದ ಪ್ರಯುಕ್ತ ವಿಶೇಷವಾಗಿ ಎಲೆ ಪೂಜೆ ನಡೆಯಿತು.