ಕಾರ್ತಿಕ ದೀಪೋತ್ಸವ:

ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಕ್ತರು ಬಹು ವಿಜೃಂಭಣೆ, ಶ್ರದ್ಧೆ ಭಕ್ತಿಯಿಂದ ದೀಪೋತ್ಸವ ಆಚರಿಸಿದರು.