ಕಾರ್ತಿಕೋತ್ಸವ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಡಿ23: ಪಟ್ಟಣದ ಶ್ರೀ ಪಂಚಮುಖಿ ಆಂಜನೆಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಅಂಗವಾಗಿ ಡಿ.23 ರಂದು ಮಹಾರುದ್ರಾಭಿಷೇಕ, ವಿಷೇಶ ಅಲಂಕಾರ ಪೂಜೆ, ಸಂಜೆ 6 ಗಂಟೆಗೆ ಕಾರ್ತಿಕೋತ್ಸವ, ಭಜನೆ, ಹನುಮಾನ ಚಾಲೀಸ ಪಠಣೆ, ಮಹಾಮಂಗಳಾರತಿ, ಹಾಗೂ ಮಹಾಪ್ರಸಾದೊಂದಿಗೆ ಕಾರ್ಯಕ್ರಮ ಮಂಗಳವಾಗುವದು. ಭಕ್ತಾದಿಗಳು ಹೆಂಚಿನ ಸಂಖ್ಯೆಯಲ್ಲಿ ಆಗಮಿಸಲು ಪಂಚಮುಖಿ ದೇವಸ್ಥಾನದ ಕಮಿಟಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುವರು.