ಕಾರು ಡಿಕ್ಕಿ ಅಚ್ಚರಿಯಲ್ಲಿ ವ್ಯಕ್ತಿ ಪಾರು

ವೇಗವಾಗಿ ಬರುತ್ತಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು ಅಚ್ಚರಿಯ ರೀತಿ ವ್ಯಕ್ತಿ ಪಾರಾಗಿರುವ ಘಟನೆ ಬೆಚ್ಚಿ ಬೀಳಿಸುವಂತಿದೆ.