ಕಾರಾಗೃಹ: ಕುಟುಂಬ ಕಲ್ಯಾಣ ದಿನಾಚರಣೆ

ರಾಯಚೂರು, ಮಾ.೧೪- ನಗರದ ಕಾರಾ ಗ್ರಹ ಮತ್ತು ಸುದಾರಣ ಸೇವಾ ಇಲಾಖೆ ಜಿಲ್ಲಾ ಕಾರಾಗೃಹ ರಾಯಚೂರು ವತಿಯಿಂದ ಅದಿಕಾರಿ ಸಿಬ್ಬಂದಿ ಗಳು ಕುಟುಂಬ ಕಲ್ಯಾಣ ದಿನಾಚರಣೆ ೨೦೨೧ ಕಾರ್ಯ ಕ್ರಮವನ್ನು ಜಿಲ್ಲಾ ಪ್ರದಾನ ಸತ್ರ ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡ ಉದ್ಘಾಟಿಸಿ ಮಾತಾನಾಡಿದರು.ಕರ್ತವ್ಯ ದ ಜತೆಗೆ ಕುಟುಂಬದ ಸದಸ್ಯರನ್ನು ಹೊಂದಿರುವದು ಅದರೆ ೨೪ ಗಂಟೆಗ ಳ ಕಾಲ ಕಲಿಯದು ಬೇಡ ಸ್ವಲ್ಪ ಸಮಯವನ್ನು ಸಂತೋಷವನ್ನು ಪಡೆಯಲು ಅವಕಾಶ ನೀಡುತ್ತದೆ. ಸಮಯ ಪ್ರಜ್ಞೆಯನ್ನು ಹೊಂದಿದ್ದ ಪ್ರತಿ ಒಬ್ಬರು ಕಾರ್ಯ ನಿರ್ವಹಿಸುತ್ತವೆಂದರು.ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡದವು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಸದರಬಜಾರ್ ಪೋಲೀಸ್ ಅಧಿಕಾರಿ ಫಸೀಯುದ್ದೀನ್ಲೋ, ಲೋಕಾಯುಕ್ತ ಸಿಪಿಐ ಉಮೆಷ್ ಕಾಂಬ್ಲೇ, ಬಳ್ಳಾರಿ ಕಾರಾಗ್ರಹ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ, ನಿವೃತ್ತ ಅಧ್ಯಕ್ಷರು ಪೆರುಮಾಡ್ಲೀ, ರಾಯಚೂರು ಅಧ್ಯಕ್ಷರು ಅಂದಾನಿ, ಉಪಾಧ್ಯಕ್ಷರು ಅಬ್ದುಲ್ ಷೂಕುರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.