ಕಾರಹುಣ್ಣಿಮೆ ಸಾಮಗ್ರಿ ಖರೀದಿ:

ಗುರುಮಠಕಲ್ಲು ಪಟ್ಟಣದಲ್ಲಿ ಸುತ್ತಲಿನ ಗ್ರಾಮಗಳ ರೈತರು ರವಿವಾರದ ಕಾರಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಶೃಂಗರಿಸಲು ವಿವಿಧ ಸಾಮಗ್ರಿಗಳನ್ನು ಖರೀದಿಸಿದರು.