ಕಾರಟಗಿ ತಾಲೂಕಿನಲ್ಲಿ ಶೇ.81.5 ಮತದಾನ

ಕಾರಟಗಿ ಡಿ 28: ಎರಡನೆ ಹಂತದ ಮತದಾನ ತಾಲೂಕುವಾರು ಮತದಾನ ಅಂಕಿ ಅಂಶ ಕುಷ್ಟಗಿ ತಾಲೂಕು 36 ಗ್ರಾಮ ಪಂಚಾಯತ್ ಮತದಾನ ಶೇ 81.05 ರಷ್ಟು, ಗಂಗಾವತಿ ತಾಲೂಕು 18 ಗ್ರಾಮ ಪಂಚಾಯತ್ ಮತದಾನ ಶೇ 81.82, ಕಾರಟಗಿ ತಾಲೂಕು 11 ಗ್ರಾಮ ಪಂಚಾಯತ್ ಮತದಾನ ಶೇ 81.65, ಕನಕಗಿರಿ 11 ಗ್ರಾಮ ಪಂಚಾಯತ್ ಮತದಾನ ಶೇ 86.08, ಜಿಲ್ಲೆಯ ಒಟ್ಟು 76 ಗ್ರಾಮ ಪಂಚಾಯತಿಯಲ್ಲಿ ಶೇ 81.99 ರಷ್ಟು ಮತದಾನವಾಗಿದೆ,