ಕಾಯ್ದೆಗಳ ಕುರಿತು ಕಿರುಹೊತ್ತಿಗೆ…

ಬಿಜೆಪಿ ಸರ್ಕಾರ ಹೊರತಂದಿರುವ ೫ಕಾಯ್ದೆಗಳ ಕುರಿತು ಸತ್ಯ ಮತ್ತು ಸುಳ್ಳಿನ ಬಗ್ಗೆ ಮಾಹಿತಿ ನೀಡುವ ಕಾಯ್ದೆಯ ಕಿರುಹೊತ್ತಿಗೆಯನ್ನು ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು||ಶಾಸಕರಾದ ಜಮೀರ್ ಅಹಮದ್ ಖಾನ್, ಡಾ .ಅಜಯ್ ಸಿಂಗ್ ಮತ್ತಿತರಿದ್ದಾರೆ