ಕಾಯಕ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ನ.2: ಕರ್ನಾಟಕ ಸುವರ್ಣ ರಾಜ್ಯೋತ್ಸವದ ನಿಮಿತ್ಯ ನಗರದ ಜೆ.ಅರ್. ನಗರದಲ್ಲಿ ಹನುಮಾನ ದೇವಸ್ಥಾನದ ಆವರಣದಲ್ಲಿ ಕಾಯಕಯೋಗಿ ಸೇವಾ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ಬುಧವಾರ ಸಂಜೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕøತರು : ಮಹಾದೇವಿ ನಂದಿ ಕೊಲ ಮಠ, ಮಲ್ಲಿಕಾರ್ಜುನ ಪಗಡೆ, ಶರಣಪ್ಪ ಮಳ್ಳಿ , ಭೀಮರಾವ ಗೋಗಿ, ರಾಜಪ್ಪ ಗೋಗಿ, ಹಣಮಂತರಾವ ಮಂಗಾಣೆ. ಉಪ ಮೇಯರ ಶಿವಾನಂದ ಪಿಸ್ತಿ, ಪ್ರಮುಖರಾದ ಕೇದಾರನಾಥ ಕುಲಕರ್ಣಿ, ಎಚ್. ಬಿ. ಪಾಟೀಲ. ಚನ್ನು ನೆಲೋಗಿ, ಶಿವರಾಜ ಪಾಟೀಲ. ಮಹಾಂತೇಶ ರೋಜಾ. ಸ್ವಾಮಿ ಸೋಮನಾಥ. ವೀರಣ್ಣ ಮುತ್ಯಾ. ಹರ್ಷವರ್ಧನ ರೆಡ್ಡಿ. ಚಂದ್ರಕಾಂತ್ ಮಾದ್ಯಾಲ. ಮಹಾಂತೇಶ ನಾಲತವಾಡ.ಸಂಗಮೇಶ ಸ್ಮಾಮಿ, ವಿನೋದ ಪಾಟೀಲ. ದೊಡಪ್ಪ ಗೌಡ ಹಿರೆಗೌಡ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.