
ಹರಿಹರ ಮಾ 10; ತರಕಾರಿ ಮಾರುಕಟ್ಟೆ ಮಳೆಗಳನ್ನು ನಿರ್ಮಿಸಿ ಅನೈತಿಕ ಚಟವಟಿಕೆಗಳ ತಾಣವನ್ನಾಗಿ ಮಾಡಿ ನಿರ್ಲಕ್ಷ ವಹಿಸುತ್ತಿರುವ ನಗರಸಭೆ ಅಧಿಕಾರಿಗಳು ಸರ್ವ ಸದಸ್ಯರು ಎಂದು ಸಾರ್ವಜನಿಕರು ಹೇಳಿದರು. ಹರಪನಹಳ್ಳಿ ರಸ್ತೆಯಲ್ಲಿರುವ ಹಳೆಯ ಕೋರ್ಟ್ ಆವರಣದ ಹಿಂಭಾಗದಲ್ಲಿ ಸುಮಾರು ಮಳಿಗೆಗಳನ್ನು ತರಕಾರಿ ಮಾರುವವರಿಗೆ ನಿರ್ಮಿಸಿದ್ದರು ಅದನ್ನು ಕಾರ್ಯರೂಪಕ್ಕೆ ತರದೆ ಸುಮ್ಮನೆ ನಗರಸಭೆ ಸಭಾಂಗಣದಲ್ಲಿ ಸಭೆಗಳನ್ನು ಮಾಡುತ್ತ ಬೊಬ್ಬೆ ಕಾಲರಣ ಮಾಡಿ ನಗರ ಅಭಿವೃದ್ಧಿ ಚಿಂತನೆ ಮಾಡದೆ ಲಕ್ಷ ವಹಿಸುತ್ತಿರುವ ಕ್ಷೇತ್ರದ ಶಾಸಕರು ನಗರಸಭೆಯ ಸರ್ವ ಸದಸ್ಯರು ಅಧಿಕಾರಿ ವರ್ಗದವರು ತರಕಾರಿ ಮಾರುಕಟ್ಟೆ ಮಳಿಗೆಗಳನ್ನು ಕಾಯಕಲ್ಪ ಮಾಡಿ ಬೀದಿ ಬೀದಿ ಯಲ್ಲಿ ಕೂತು ತರಕಾರಿ ವ್ಯಾಪಾರ ಮಾಡುವವರಿಗೆ ಆಸರೆ ಆಗಬೇಕು ಎಂಬುವ ಮನೋಭಾವನೆ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಗೆ ಕಾಳಜಿ ಇಲ್ಲದಂತಾಗಿದೆ ನಿರ್ಮಿಸಿದ ಮಳಿಗೆಗಳ ಆವರಣದಲ್ಲಿ ರಾತ್ರಿಯತೆಂದರೆ ಕುಡುಕರ ಹಾವಳಿ ಅನೈತಿಕ ಚಟುವಟಿಕೆಗಳು ಪ್ರತಿ ನಿತ್ಯ ನಡೆಯುತ್ತಿರುತ್ತದೆ ಇದರಿಂದ ಅವಗಾಡಗಳು ಸಂಭವಿಸುತ್ತಿರುತ್ತದೆ ಆದರೆ ನಮ್ಮ ನಗರಸಭೆ ಸರ್ವ ಸದಸ್ಯರು ಅಧಿಕಾರಿಗಳು ಮಾತ್ರ ಕಂಡು ಕಾಣದೆ ಜಾಣ ಕುರುಡರಂತೆ ಇದ್ದಾರೆ ಸಾರ್ವಜನಿಕರ ತೆರಿಗೆಯಲ್ಲಿ ಮಳಿಗೆಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡದೆ ನೆನೆದೊಂದಿಗೆ ಬೀಳಿಸಿದ್ದಾರೆ ಮಳಿಗೆಗಳನ್ನು ಕಾರ್ಯಕ್ಕೆ ತಂದಿದ್ದರೆ ಇವುಗಳಿಂದ ಸುಮಾರು ಆದಾಯ ನಗರಸಭೆಗೆ ಬರುತ್ತಿತ್ತು ಆದರೆ ಇದನ್ನು ನಗರಸಭಾ ಸರ್ವ ಸದಸ್ಯರಗಳು ಆಲೋಚನೆ ಮಾಡುವುದಿಲ್ಲ ಸರ್ಕಾರದಿಂದ ಅನುದಾನ ಬಂದರೆ ಸರ್ವ ವಾರ್ಡಿನ ಸದಸ್ಯರು ತಮ್ಮ ತಮ್ಮ ವಾರ್ಡುಗಳ ಅಭಿವೃದ್ಧಿಗೆ ಅನುದಾನವನ್ನು ಹಂಚಿಕೆ ಮಾಡುವುದರಲ್ಲಿ ಸಮಯವನ್ನು ಕಳೆಯುತ್ತಾರೆ ಹರಿಹರ ನಗರವು ಮಧ್ಯ ಕರ್ನಾಟಕದ ಹೆಸರುವಾಸಿಯಾದ ಐತಿಹಾಸಿಕ ಕ್ಷೇತ್ರದ ಮಹಾತ್ಮ ಗಾಂಧಿ ವೃತದಲ್ಲಿ ಹಳೆಯ ಪಿ ಬಿ ರಸ್ತೆಯಲ್ಲಿರುವ ಐ ಡಿ ಎಸ್ ಟಿ ಎಂ ಟಿ ಮಳೆಗೆಗಳು ಅರ್ಥ ಮರ್ದ ತರವೊಗೊಂಡು ಸುಮಾರು ವರ್ಷಗಳ ಕಳೆದರೂ ಅದನ್ನು ಸಂಪೂರ್ಣ ನಲಸಮ ಮಾಡಿ ಹೊಸದಾಗಿ ಮಳಿಗೆಗಳನ್ನು ನಿರ್ಮಿಸಲು ಸಾಕಷ್ಟು ಬಾರಿ ಜಿಲ್ಲಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದರೂ ಹೊಸದಾಗಿ ಮಳಿಗೆಗಳನ್ನು ನಿರ್ಮಿಸಲು ಕಾಲ ಕೂಡಿಬಂದಿಲ್ಲ ಕ್ಷೇತ್ರದ ಶಾಸಕರು ಸದಸ್ಯರುಗಳು ನಗರ ಅಭಿವೃದ್ಧಿಗೊಳಿಸಿ ಸುಂದರವನ್ನಾಗಿ ಮಾಡೋದಕ್ಕೆ ಮುಂದಾಗುತ್ತಾರೋ ಎಂಬುದು ತಿಳಿಯುತ್ತಿಲ್ಲ ದಾವಣಗೆರೆ ಮತ್ತು ರಾಣೆಬೆನ್ನೂರು ಹರಿಹರದ ಅಕ್ಕ ಪಕ್ಕದಲ್ಲೇ ಇದ್ದರೂ ಎಷ್ಟೊಂದು ಅಭಿವೃದ್ಧಿಗಳು ಕಂಡಿವೆ ಅದನ್ನ ನೋಡಿ ನಮ್ಮ ಹರಿಹರ ಅಭಿವೃದ್ಧಿಪಡಿಸುವುದಕ್ಕೆ ಕಾಯಕಲ್ಪ ಕಾಣದೆ ನೆನೆಗುಂದಿಗೆ ಬಿದ್ದಿರುವ ಕಾಮಗಾರಿಗಳು ಮತ್ತು ಮಳಿಗೆಗಳನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ತರಕಾರಿ ಮಾರುವವರಿಗೆ ಅನುಕೂಲತೆಗಳನ್ನು ಮಾಡಿಕೊಡಬೇಕೆಂದು ಎಂದು ಸಾಮಾಜಿಕ ಹೋರಾಟಗಾರ ನಾಗರಾಜ್ ಗೌಡ ಒತ್ತಾಯಿಸಿದ್ದಾರೆ.