ಕಾಯಕಯೋಗಿಯ 114 ನೇ ಜಯಂತಿ….

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 114ನೇ ಜಯಂತಿ ಪ್ರಯುಕ್ತ ಗದ್ದುಗೆಯಲ್ಲಿ ನಡೆದ ವಿಶೇಷ ಪೂಜಾ ವಿಧಿ ವಿಧಾನ.