ಕಾಮಗಾರಿ ವೀಕ್ಷಿಸಿದ ಮೇಯರ್

ದಾವಣಗೆರೆ.ಜೂ.೯; ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ.ವೀರೇಶ್  ಅವರು ರೈಲ್ವೆ ಅಂಡರ್ ಬ್ರಿಡ್ಜ್ ಗೆ ಭೇಟಿ ನೀಡಿ ಸಿಲ್ಟ್ ತೆಗೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್ ಅಧಿಕಾರಿಗಳಾದ ಸತೀಶ್ ನಾಯ್ಕ, ಸಚಿನ,ಆರ್ ಪ್ರತಾಪ್, ಶ್ರೀಕಾಂತ್ ನೀಲಗುಂದ, ನಿರಂಜನ ಮತ್ತಿತರರು ಉಪಸ್ಥಿತರಿದ್ದರು.