ಕಾಮಗಾರಿ,ಸಂಚಾರ ದಟ್ಟಣೆ

ಬೆಂಗಳೂರಿನ ಅರಮನೆ ರಸ್ತೆ ಯಲ್ಲಿ ನಡೆಯುತ್ತಿರುವ ಮಂದಗತಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಮಂದಗತಿಯಲ್ಲಿ ಸಾಗುತಿದೆ