ಕಾನೂನು ಅರಿವು ಬೈಕ್ ಜಾಥಾ

ತುಮಕೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಪ್ಯಾನ್ ಇಂಡಿಯಾ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ಬೈಕ್ ಜಾಥಾ ನಡೆಸಲಾಯಿತು.