ಕಾನಾಹೊಸಹಳ್ಳಿಯಲ್ಲಿ ಕನಕದಾಸರ ಜಯಂತಿ.

ಕೂಡ್ಲಿಗಿ.ನ. 23 :- ತಾಲೂಕಿನ ಕಾಣಹೊಸಹಳ್ಳಿಯಲ್ಲಿ ಕುರುಬ ಸಮುದಾಯದಿಂದ ಕನಕದಾಸರ ಜಯಂತಿಯನ್ನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಕುರುಬ ಸಮುದಾಯದ ಮುಖಂಡ ಹನುಮಜ್ಜರ ನಾಗೇಶ್ ಮಾತನಾಡಿ, ಕನಕದಾಸರು ಸಮಾಜದಲ್ಲಿ ಕುಲ, ಮತ, ಜಾತಿ, ಭೇದವನ್ನು ತೊಲಗಿಸಲು ಶ್ರಮಿಸಿದ ಮಹಾನ್ ದಾಸಶ್ರೇಷ್ಠರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ, ಉಪಾಧ್ಯಕ್ಷ ಬೋರಪ್ಪ, ಉಪ ತಹಸೀಲ್ದಾರ್ ಚಂದ್ರ ಮೋಹನ್, ಡಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಪಿತಾಂಬರ, ಮುಖಂಡರಾದ ಬಿ. ಜಗದೀಶ್, ಕೆ. ಟಿ. ಮಲ್ಲೇಶ್, ನಾಗೇಂದ್ರ ಸ್ಮಾರ್ಟಿ, ಕೊಲುಮೆಹಟ್ಟಿ ವೆಂಕಟೇಶ್, ವೀರೇಶ್ ಕಿಟ್ಟಪ್ಪನವರ್, ಬಟ್ಟೆ ಅಂಗಡಿ ಅಂಜಿನಪ್ಪ, ಫೋಟೋ ಸಿದ್ದಲಿಂಗಪ್ಪ, ದುರ್ಗಪ್ಪ, ಚೆನ್ನಪ್ಪ, ದೊಡ್ಡ ನಾಗಪ್ಪರ ತಿಪ್ಪೇಸ್ವಾಮಿ, ಜಿ.ದಾನೇಶ್, ನಾಗೇಶ್, ಬಿ.ಚಂದ್ರಪ್ಪ, ಎಂ.ಪ್ರಭು, ಎಂ.ಅಜ್ಜಯ್ಯ ಶಿಕ್ಷಕರು, ಬಟ್ಟೆ ಅಂಗಡಿ ಜಯಣ್ಣ, ಅಂಜಿನಪ್ಪ, ಫೈನಾನ್ಸ್ ಅಶೋಕ, ರಾಕೇಶ್ ವಾಲ್ಮೀಕಿ, ಡೊಕೊಮೊ ರಮೇಶ, ಸೊಸೈಟಿ ವೀರೇಶ್. ವೀರೇಶ್ ಸ್ವಾಮಿ, ಪ್ರಕಾಶ್, ಪಿ.ಕೆ.ಗಂಗಾಧರ, ಅಂಗಡಿ ನಾರಾಯಣಪ್ಪ, ಮಚಲಿಯರ ರಾಜಪ್ಪ, ಮೆಡಿಕಲ್ ಸ್ಟೋರ್ ವೀರೇಶ್, ಬಾರ್ ಮಂಜುನಾಥ, ಬಾರ್ ನಾಗೇಶ್, ಚೆನ್ನ ವಾಡಿ, ದೊಡ್ಡರಾಮಣ್ಣ, ಶಿವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.