ಕಾದಂಬರಿ ಲೋಕಾರ್ಪಣೆ

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದಿನ ನಡೆದ ಸಮಾರಂಭದಲ್ಲಿ ಆಶಾ ರಘು ಅವರ ಚಿತ್ರರಂಗ ಕಾದಂಬರಿಯನ್ನು ಲೋಕಾರ್ಪಣೆ ಮಾಡಲಾಯಿತು. ಶ್ರೀನಿವಾಸ್ ಪ್ರಭು, ಗಣೇಶ್ ಕಾಸರಗೋಡು,. ಅಗ್ರಹಾರ ಕೃಷ್ಣಮೂರ್ತಿ, ಎಚ್ಎಸ್ ಸತ್ಯನಾರಾಯಣ ಇದ್ದಾರೆ.