ಕಾದಂಬರಿ ಬಿಡುಗಡೆ

ಕಲಬುರಗಿ: ವಿಶ್ವನಾಥ ಭಕರೆ ಅವರು ರಚಿಸಿದ ‘ ಬಿಸಿಲೂರಿನ ಬಂಡೆ’ ಕಾದಂಬರಿಯನ್ನು ನಿವೃತ್ತ ಡಿಜಿಪಿ ಶಂಕರ ಬಿದರಿ ಅವರು ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಇಂದು ಬಿಡುಗಡೆ ಮಾಡಿದರು.