ಕಾಟಾಚಾರಕ್ಕೆ ತಂದಿಟ್ಟ ವ್ಹೀಲ್ ಚೇರ್

ಗುರುಮಠಕಲ್: ಬೂತ್ ನಂಬರ್ ೩೯ರಲ್ಲಿ ವಿಕಲಚೇತನ ಮತದಾರರ ಅನುಕೂಲಕ್ಕಾಗಿ ತಂದಿಟ್ಟ ವ್ಹೀಲ್ ಚೇರ್ ಯಾವುದೇ ಉಪಯೋಗಕ್ಕೆ ಬಾರದೆ ವಿಕಲಚೇತನರು ಕಷ್ಟಪಡುತ್ತಲೇ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವಂತಾಯಿತು.