ಕಾಗಿನೆಲೆ ಶ್ರೀಗಳ ಜನ್ಮದಿನ ಆಚರಣೆ

ದಾವಣಗೆರೆ.ಏ.೧೭;ಇತ್ತೀಚಿಗೆ ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ವನಿತೆಯರ  ಆನಂದ ವೃದ್ಧಾಶ್ರಮ ದಲ್ಲಿ   ಕಾಗಿನೆಲೆ ಜಗದ್ಗುರು  ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು  ಹುಟ್ಟು ಹಬ್ಬದ ಅಂಗವಾಗಿ ವೃದ್ಧಾಶ್ರಮದ ತಾಯಿಂದಿರಿಗೆ  ದಿನಸಿ ಪದಾರ್ಥಗಳನ್ನು ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಮತ್ತು ಅಹಿಂದ ಪ್ರಜಾಶಕ್ತಿ  ಶಕ್ತಿ ವತಿಯಿಂದ ನೀಡಲಾಯಿತು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿಜಯಮ್ಮ ಪತ್ರಿಕಾ ವರದಿಗಾರರ    ಬಿ ಬಿ ಮಲ್ಲೇಶ್,   ಬಸರಾಜ್ ದೊಡ್ಡಮನಿ,    ಸಮಾಜದ ಮುಖಂಡರುಗಳಾದ ಎಸ್ಎಸ್ ಗಿರೀಶ್ ಆಡ್ವಾಣಿ ಸಿದ್ದಪ್ಪ ರೇವಣಸಿದ್ದಪ್ಪ  ಶ್ರೀನಿವಾಸ್  ಎಂ ಮನು  ಬಸವರಾಜ್ ಇನ್ನಿತರರು ಭಾಗವಹಿಸಿದ್ದರು