ಕಾಂಗ್ರೆಸ್ ಸತ್ಯಾಗ್ರಹ

ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿರುವ ಕ್ರಮವನ್ನು ವಿರೋದಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರ ನಾಯಕರು ಸತ್ಯಾಗ್ರಹ ನಡೆಸಿದರು