ಕಾಂಗ್ರೆಸ್ ಮುಖಂಡ ಹಗರಿ ಗಾದಲಿಂಗಪ್ಪ ಬಿಜೆಪಿಗೆ

ಬಳ್ಳಾರಿ, ಏ.18: ಈ ಹಿಂದೆ ಗ್ರಾಮಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆನಂತರ ಕಾಂಗ್ರೆಸ್ ಪಕ್ಷ ಸೇರಿದ್ದ. ಹಗರಿ ಗಾದಿಲಿಂಗಪ್ಪ ಇಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಸಮ್ಮುಖದಲ್ಲಿ ಬಜೆಪಿ ಪಕ್ಷಕ್ಕೆ ಸೇರಿದರು. ಅವರನ್ನು ತಮ್ಮ ಗೃಹ ಕಚೇರಿಯಲ್ಲಿ ಸಚಿವ ಶ್ರೀರಾಮುಲು‌ ಪಕ್ಷದ ಕೊರಳ ಪಟ್ಟಿ ಹಾಕಿ ಬರಮಾಡಿಕೊಂಡರು.