ಕಾಂಗ್ರೆಸ್ ಮುಖಂಡರಿಂದ ಅಂಬೇಡ್ಕರ್ ಜಯಂತಿ


ಬಳ್ಳಾರಿ, ಏ.15 ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರ 132ನೆಯ ಜನ್ಮದಿನದ ನಿಮಿತ್ತ ಇಂದು  ನಗರದ ಸಮಾಜ ಕಲ್ಯಾಣ ಇಲಾಖೆ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ  ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಯರುಕುಲ ಸ್ವಾಮಿ, ಚಿದಾನಂದ, ಸೋಮಶೇಖರ್, ಕವಯತ್ರಿ ಎಂ. ಡಿ. ವೆಂಕಮ್ಮ, ಮಲ್ಲೇಶ್ವರಿ, ಗೋವಿಂದ, ಆನಂದ್, ರಾಜು, ಮುಂತಾದವರು ಮಾಲಾರ್ಪಣೆ ಮಾಡಿದರು.