ಕಾಂಗ್ರೆಸ್ ಬಲವರ್ಧನೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಉತ್ತಮ ಸಂಘಟನೆಯಿಂದ ಬಲವರ್ಧನೆ ಗೊಳ್ಳುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಎಂ ಆಂಜನಪ್ಪ ತಿಳಿಸಿದರು .