ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ

ಚಡಚಣ:ನ.10: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ ನಡೆಸಲಾಯಿತುಸಭೆ ಕುರಿತು ಮಾತನಾಡಿದ ಮಾಜಿ ಶಾಸಕ ವಿಠಲ ಕಟಕದೊಂಡ್ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿರುದ್ಧ ಇಲ್ಲಸಲ್ಲದ ಬಿಜೆಪಿ ಪಕ್ಷದವರು ಆರೋಪ ಮಾಡುತ್ತಿದ್ದಾರೆ ಮತ್ತು ನಾವು ಕೂಡ ಗುರುವಾರ ಚಡಚಣ ಪಟ್ಟಣದಲ್ಲಿ ಪ್ರವಾಸಿ ಮಂದಿರದಿಂದ ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್ ಅವರಿಗೆ ಪಾದಯಾತ್ರೆ ಮಾಡಿ ಬಿಜೆಪಿ ವಿರುದ್ಧ ಪ್ರತಿಭಟನೆಯ ಮಾಡುತ್ತೇವೆ
ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖ ಆ ಹಕ್ಕಿ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಇದರ ನೇತೃತ್ವ ವಹಿಸಲಿದ್ದಾರೆ ಮಾಜಿ ಶಾಸಕರು ರಾಜು ಆಲಗೂರ ಹಾಗೂ ಮಾಜಿ ಶಾಸಕರು ವಿಠ್ಠಲ ಕಟಕದೊಂಡ ಮತ್ತು ಪಕ್ಷದ ಹಿರಿಯರು ಕಾಂಗ್ರೆಸ್ ಮುಖಂಡ ಬ್ಲಾಕ್ ಕಾಂಗ್ರೆಸ್ ಖ ಆ ಹಕ್ಕಿ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭು ಕೋಳಿಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಶಿಂಗೆ ಕಾಂಗ್ರೆಸ್ ಮುಖಂಡರಾದ ಮಾದೇವ ಬನಸೋಡೆ ದೇವಪ್ಪ ಪಾಟೀಲ್ sಛಿ sಣ ತಾಲೂಕ ಅಧ್ಯಕ್ಷರು ಪರಮೇಶ್ವರ್ ಸಿಂಗೆ ಮೀರಾಸಾಬ ಅತ್ತಾರ ಮಾದೇವ್ ಹಿರೇಕುರುಬರ್ ಶಬ್ಬೀರ್ ನದಾಫ್ ಇಲಾಯಿ ನದಾಫ್ ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು