ಕಾಂಗ್ರೆಸ್ ನಿಂದ ನೆರವು…

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಬ್ಲಾಕ್ ವತಿಯಿಂದ ಕಾಂಗ್ರೆಸ್ ಪಕ್ಷ ನೆರವು ನೀಡುತ್ತಿದೆ. ದಿನಸಿ ಸೇರಿ ಮೂಲ ಅಗತ್ಯ ಒದಗಿಸುತ್ತಿದೆ.ಮಾಜಿ ಸಚಿವ ರಮಾನಾಥ ರೈ ಸೇರಿ ಮತ್ತಿತರರು ಇದ್ದಾರೆ.