ಕಾಂಗ್ರೆಸ್ ನಾಯಕರ ಪ್ರತಿಭಟನೆ…

ಪೆಟ್ರೋಲ್ ಬೆಲೆ ಏರಿಕೆ ವಿರೋದಿಸಿ ಮಾಜಿ ಸಚಿವ ಕೃಷ್ಣಾ ಬೈರೇಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯ ಸಭಾ ಸದಸ್ಯ ಜಿ.ಸಿ ಚಂದ್ರ ಶೇಖರ್, ಮುಖಂಡ ಗಿರೀಶ್ ಲಕ್ಕಣ್ಣ ಇದ್ದಾರೆ.