ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ರಾಯಚೂರು,ಮಾ.೧೯-
ಇಂದು ಎದ್ಲಾಪುರ್ ಶಡ್ಡು ಏರಿಯಾದಲ್ಲಿ ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ನೀಡುವ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನಾಗವೇಣಿ ಪಾಟೀಲ್ ಹಾಗೂ ಗೆದ್ದಲ ಮಾರಪ್ಪ ಶಶಿಕಲಾಭೀಮರಾಯ ಶಂಕರ್ ಪಾಟೀಲ್ ಉರುಕುಂದಪ್ಪ ಪಲ್ಲವಿ ಸುರೇಶ್ ರೇಣುಕಾ ಮಹಿಳೆಯರು ಸೇರಿ ಈ ಕಾಂಗ್ರೆಸ್ ಪಕ್ಷದ ಮಾಡಿ ಚಾಲನೆ ಮಾಡಲಾಯಿತು.
ಈಗಾಗಲೇ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ತೆಗೆದುಕೊಳ್ಳುತ್ತೇವೆ ಹಾಗೂ ಈ ಎಲೆಕ್ಷನ್ ಮೆಷಿನ್ ಬೇಡ ಬೇಡ ನಮಗೆ ಬ್ಯಾಲೆಟ್ ಪೇಪರ್ ಇರಲಿ ಇಲ್ಲದಿದ್ದರೆ ಯಾಕೆಂದರೆ ಎಲ್ಲಿ ಬಟನ್ ಒತ್ತಿದ್ರೆ ಅಲ್ಲಿ ಬಿಜೆಪಿ ಸರ್ಕಾರಕ್ಕೆ ಹೋಗುತ್ತದೆ ನಾವು ಕಾಂಗ್ರೆಸ್‌ನ ಅಭಿಮಾನಿ ಪೇಪರ್ ಅವಶ್ಯಕತೆ ಇದೆ ಬ್ಯಾಲೆಟ್ ಪೇಪರ್ ದಯಮಾಡಿ ಬ್ಯಾಲೆಟ್ ಪೇಪರಿಗೆ ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.