ಕಾಂಗ್ರೆಸ್ ಕಚೇರಿಯಲ್ಲಿ ಬಸವಣ್ಣ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಸೇಡಂ, ಮೇ,10: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿಂದು ಜಗಜ್ಯೋತಿ ಬಸವಣ್ಣನವರು ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತೋತ್ಸವ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಈ ವೇಳೆಯಲ್ಲಿ ಬಸವರಾಜ್ ಪಾಟೀಲ್ ಊಡಗಿ, ಬಸಯ್ಯ ಸ್ವಾಮಿ, ವಿರೇಂದ್ರ ಪಾಟೀಲ್ , ಭೀಮಶಂಕರ ಕೊಳ್ಳಿ, ಸತ್ತರ ನಾಡೇಪಲ್ಲಿ, ಬಸವರಾಜ ಮಾಲಿ ಪಾಟೀಲ್, ಈರಣ್ಣ ರೇವಣ್ಣಿ, ಸೇರಿದಂತೆ ಹಲವರು ಇದ್ದರು