ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ

ನಂಜನಗೂಡು, ನ.18: ಕಾಂಗ್ರೆಸ್ ಕಚೇರಿಯಲ್ಲಿ 271 ಟಿಪ್ಪು ಜಯಂತಿಯನ್ನು ಆಚರಿಸಲಾಯಿತು
ಮಾಜಿ ಸಂಸದ ಧ್ರುವನಾರಾಯಣ್ ಮಾಜಿ ಶಾಸಕ ಕೇಶವಮೂರ್ತಿ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಮಾತನಾಡಿದ ಸಂಸದ ದೃವನಾರಾಯಣ ಮುಖ್ಯಮಂತ್ರಿ ಯಡಿಯೂರಪ್ಪನವರು ಟಿಪ್ಪು ಜಯಂತಿ ನಿಲ್ಲಿಸುವುದು ಖಂಡನೀಯ ಅಧಿಕಾರ ಇಲ್ಲದೆ ಇರುವಾಗ ಟಿಪ್ಪು ಜಯಂತಿ ಆಚರಣೆ ಬೇಕಿತ್ತು ಅಧಿಕಾರ ಬಂದ ತಕ್ಷಣ ಟಿಪ್ಪು ಜಯಂತಿ ನಿಲ್ಲಿಸಿರುವುದು ಖಂಡನೀಯ ಎಂದರು ಟಿಪ್ಪು ಸುಲ್ತಾನ್ ಅಪ್ರತಿಮವೀರ ಇವರು 48 ವರ್ಷ ಬದುಕಿದ್ದರು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ ಇವರು ಆಡಳಿತದ ಜೊತೆಗೆ ಹೋರಾಟವನ್ನು ಕೂಡ ಮಾಡಿದ್ದಾರೆ. 4 ಯುದ್ಧಗಳನ್ನು ಮಾಡಿ ಕಡೆ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ
ಇವರು ನಾಡಿಗೆ ರೇಷ್ಮೆ ಅಣೆಕಟ್ಟು ಹಸುಗಳ ಕೈಗಾರಿಕೆ ವ್ಯಾಪಾರ ಉತ್ಪನ್ನಗಳನ್ನು ಮೊದಲು ತಂದವರು ಇವರು ಇವರ ಆಡಳಿತದಲ್ಲಿ ಹಿಂದೂ-ಮುಸ್ಲಿಂ ಉತ್ತಮ ಬಾಂಧವ್ಯ ಒಂದಾಗಿತ್ತು ಎಂದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಕುರಟ್ಟಿ ಮಹೇಶ್ ನಗರಾಧ್ಯಕ್ಷ ಶಂಕರ್ ಖಾದರ್ ನಗರಸಭಾ ಸದಸ್ಯ ಸಿದ್ಧಿಕಿ ಅಜ್ಗಾರ್ ಅಕ್ಬರ್ ಅಲಿ ವಿಜಯಕುಮಾರ್ ಅಧ್ಯಕ್ಷ ಸೌಭಾಗ್ಯ ರಹಮಾನ್ ಮುನಾವರ್ ಎಂಎಸ್ ಯು ಅಧ್ಯಕ್ಷ ಶಿವಕುಮಾರ್ ನಾಗರತ್ನಮ್ಮ ಪ್ರದೀಪ್ ಶೇಖರ್ ಇತರರು ಇದ್ದರು.