ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಮರಿದೇವಯ್ಯ ರಿಂದ ಮತಯಾಚನೆ

ಬಳ್ಳಾರಿ ಏ 19 : ನಗರದ 10 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಮರಿದೇವಯ್ಯ ಅವರು ತಮ್ಮ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಎರೆಡು ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿಯ ಹ್ಯಾಟ್ರಿಕೆ ಗೆಲುವಿಗೆ ಮತನೀಡಿ, ಇತರರ ಸುಳ್ಳು ಮಾತುಗಳನ್ನು ನಂಬ ಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.