ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಮತದಾನ

ರಾಯಚೂರು,ಮೇ.೧೦, ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಉಮಳಿ ಪನ್ನೂರ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಬಸನಗೌಡ ದದ್ದಲ್,ಮಗನಾದ ಡಾ. ತ್ರಿಶೂಲ ಕುಮಾರ ನಾಯಕ ದದ್ದಲ್ ರವರು ಮತದಾನ ಮಾಡಿದರು.