ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೋರಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಡಿ 03 :  ವಿಧಾನ ಪರಿಷತ್ ಚುನಾವಣೆಯ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ
ಶ್ರೀ ಕೆ.ಸಿ. ಕೊಂಡಯ್ಯ ಅವರಿಗೆ ಮತ ನೀಡುವಂತೆ ಕಾಂಟೋನ್ಮೆಂಟ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಪಿ. ವಿವೇಕ್ (ವಿಕ್ಕಿ) ಮತ್ತಿತರರು ಪಾಲಿಕೆ ಸದಸ್ಯರ ಮನೆಗೆ ತೆರಳಿ‌ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ  ಪಾಲಿಕೆ ಸದಸ್ಯರುಗಳಾದ  ಮುಂಲ್ಲಗಿ ನಂದೀಶ್, ಎಂ.  ಪ್ರಭಂಜನ್ , ವಿ. ಕುಬೇರ ಮೊದಲಾದ  ಸದಸ್ಯರುಗಳು ಇದ್ದರು.