ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೫ಂ-ಕಾಲುವೆ ಜಾರಿ

ಕವಿತಾಳ,ಮೇ.೦೫- ಪಾಮನಕಲ್ಲೂರು ಗ್ರಾಮದಲ್ಲಿ ಮನೆ ಮಲ್ಲಿಗೆ ಭೇಟಿ ನೀಡಿ ಆರ್. ಬಸನಗೌಡ ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಳೆದ ಬಾರಿ ಉಪಚುನಾವಣೆಯಲ್ಲಿ ನನಗೆ ಈ ಭಾಗದಿಂದ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ನನ್ನನ್ನು ಶಾಸಕನಾಗಿ ಮಾಡಿ ತಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ ನನ್ನ ಅಲ್ಪ ಅವಧಿಯಲ್ಲಿ ನಾನು ಶಾಸಕನಾಗಿ ಜಾರಿ ಬಗ್ಗೆ ಹೋರಾಟ ಮಾಡಿದ್ದನ್ನು ಅರಿತುಕೊಂಡು ನಾನು ಕೆಲವು ಬಾರಿ ನೀರಾವರಿ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದೇನೆ ಮತ್ತು ಸದನದಲ್ಲಿ ಕೂಡ ರೈತರು ಹೋರಾಟದ ನೀರಾವರಿ ಬಗ್ಗೆ ಮಾತನಾಡಿದ್ದೇನೆ ಬಿಜೆಪಿ ಸರಕಾರ ಅಧಿಕಾರ ಇದ್ದರೂ ಆಸಕ್ತಿ ತೋರಿಸಲಿಲ್ಲ ಮಸ್ಕಿ ಚಿತ್ರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಯು ಕಾಲಿನ ಬಗ್ಗೆ ಹೋರಾಟದ ಸ್ಥಳದಲ್ಲಿ ಮುಖಂಡರನ್ನು ಭೇಟಿ ಮಾಡಿದ್ದೇನೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಂದಿನ ದಿನಮಾನದಲ್ಲಿ-ಕಾಯುವೆ ಕಾಲ್ವೆ ಮಂಜು ಮಾಡಿಕೊಡುತ್ತೇನೆ ಎಂದು ಪ್ರಚಾರ ಸಭೆಯಲ್ಲಿ ಮಾತನಾಡಿ ಈ ಬಾರಿ ನನಗೆ ನೀವೆಲ್ಲರೂ ಮತ ನೀಡಿ ನನಗೆ ಆಶೀರ್ವಾದ ಮಾಡಬೇಕೆಂದು ಪ್ರಚಾರ ಸಭೆಯಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಎನ್ ಎಸ್ ಬೋಸ್ ರಾಜ್ ಸಿದ್ರಾಮಪ್ಪ ವಕೀಲರು ಅಂಬರೀಗೌಡ ಮಲ್ಲಿಕಾರ್ಜುನ್ ಪಾರ್ಟಿ ಶ್ರೀಶೈಲಪ್ಪ ಬಸನಗೌಡ ತಿಮ್ಮನಗೌಡ ಚಿಲ್ಕರಾಗಿ ಕಿರಲಿಂಗಪ್ಪ ಸೇರಿದಂತೆ ಅನೇಕ ಪಕ್ಷಿಧ ಮುಖಂಡರು ಹಾಗೂ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು