ಕಸ ಹಾಕುವರಲ್ಲಿ ತಡೆಯಲು ಹೊಸ ಸೂತ್ರ

ಬಿಬಿಎಂಪಿ ಪೌರ ಕಾರ್ಮಿಕರು ಇಂದು ಬೆಳ್ಳಿಗ್ಗೆ ನಗರದ ಹೊರ ವಲಯದ ಮಾಗಡಿ ರಸ್ತೆ ಬ್ಯಾಡರಹಳ್ಳಿ ಇಂದ ಕೆಂಗೇರಿ ಸೇರುವ ಕಸ ಹಾಕುವರನ್ನು ತಡೆಯಲಿ ತಡೆಯಲು ರಂಗೋಲಿ ಬಿಡಿಸುತ್ತಿರುವ ದೃಶ್ಯ