ಕಸಾಪ ಮಾಜಿ  ಜಿಲ್ಲಾ ಅಧ್ಯಕ್ಷ ರಾಜಶೇಖರ ನಿಧನ


ಸಂಜೆವಾಣಿ ವಾರ್ತೆ
ಕೊಪ್ಪಳ, ಮಾ.23 : ಕಸಾಪ ಮಾಜಿ  ಜಿಲ್ಲಾ ಅಧ್ಯಕ್ಷ ರಾಜಶೇಖರ ಗು.ಅಂಗಡಿ ಹಲಗೇರಿ(52) ದಿ. 23-3-2024 ರ ಶನಿವಾರ ಬೆಳಿಗ್ಗೆ 2.45 ಕ್ಕೆ ಗಂಟೆಗೆ ನಿಧನರಾಗಿದ್ದಾರೆ.  ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ಹಲಗೇರಿಯಲ್ಲಿ ಶನಿವಾರ 23-3-2024 ರ ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.