ಕಸಾಪ ಚುನಾವಣೆ ನಿಷ್ಠಿ ರುದ್ರಪ್ಪ ಮತ ಯಾಚನೆ

ಹೊಸಪೇಟೆ ಏ22: ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ನಿಷ್ಠಿ ರುದ್ರಪ್ಪ ಅವರು, ಮಂಗಳವಾರ ನಗರಕ್ಕೆ ಆಗಮಿಸಿ, ಮತಯಾಚಿಸಿದರು.
ಕನ್ನಡ ಸಾಹಿತ್ ಪರಿಷತ್ತಿನ ಅಜೀವ ಸದಸ್ಯರು, ನಿವೃತ್ತಿ ಹಾಗೂ ಹಾಲಿ ಪ್ರಾಧ್ಯಾಪಕರು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸಾಧನೆ ಗೈದವರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭಧಲ್ಲಿ ಪ್ರೊ|| ಎಸ್.ಶಿವಾನಂದ, ಲಿಂಗಾರೆಡ್ಡಿ, ನಿವೃತ್ತ ಪ್ರಾಂಶುಪಾಲ ರೇವಣ ಸಿದ್ದಪ್ಪ, ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಗೋರ್ಕಲ್ ವೀರಭದ್ರಪ್ಪ, ಡಾ|| ನಾಯಕರ ಹುಲುಗಪ್ಪ, ನಿವೃತ್ತ ಶಿಕ್ಷಕ ಬಸಪ್ಪ, ಅಕ್ಕಿ ನಟರಾಜ್, ಡಾ|| ಗಾದೇಪ್ಪ, ಡಾ|| ಸುಲೋಚನಾ, ಡಾ|| ಗುಂಡಿ ಮಾರುತಿ, ಸೋ.ದಾ.ವಿರುಪಾಕ್ಷ ಗೌಡ, ಡಾ|| ನಂದೀಶ್ವರ್ ದಂಡೆ, ನಿಂಬಗಲ್ ರಾಮಕೃಷ್ಣ, ವಿನಾಯಕ ಶಟ್ಟರ್, ರಾಮಚಂದ್ರಗೌಡ, ಭಾಗ್ಯಲಕ್ಷ್ಮಿ ಬರಾಡೆ, ಪಿ.ವಿ.ವೆಂಕಟೇಶ್, ಹೆಚ್.ಪಿ.ಕಲ್ಲಂ ಭಟ್, ಗುಜ್ಜಲ್ ಗಣೇಶ್, ಉಮಾಮಹೇಶ್ವರ, ಮಾವಿನಹಳ್ಳಿ ಬಸವರಾಜ್, ವಿಶ್ವನಾಥಕೌತಾಳ್, ಅಂಗಡಿ ತಿಪ್ಪೇಸ್ವಾಮಿ, ಲೇಪಾಕ್ಷಿ ಜವಳಿ, ಬಸವರಾಜ್, ವೀರನಗೌಡ, ಭರತ್‍ಕುಮಾರ್.ಸಿ.ಆರ್ ಸೇರಿದಂತೆ ಅನೇಕರನ್ನು ವೈಯುಕ್ತಿಕವಾಗಿ ಭೇಟಿ ನೀಡಿ ಮತ ಯಾಚಿಸಿದರು.