ಕಸವಿಲೇವಾರಿ ಘಟಕಕ್ಕೆ ತಾ.ಪಂ. ಇಓ ಭೇಟಿ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.03 : ತಾಲೂಕಿನ ರಾಂಪುರ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ಜಾಗಟಗೆರೆ ಗ್ರಾಮದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ 200000=00  ಮಂಜೂರಾಗಿದ್ದು  ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಣ್ಣ ಹುಲುಮನಿ ಇಂಜಿನಿಯರ್ ರವಿಕುಮಾರ್, ಏಕಾಂತಪ್ಪ, ಭೇಟಿ ನೀಡಿ ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಅತಿ ಶೀಘ್ರದಲ್ಲಿ ಕಸವಿಲೇವಾರಿ ಘಟಕ ಸಾಗಾಣಿಕೆ ಮಾಡುವುದಕ್ಕೆ ವಾಹನ ಖರೀದಿ ಮಹಿಳಾ ಸಂಘದವರಿಗೆ ಕೆಲಸ ಅತಿ ಶೀಘ್ರದಲ್ಲಿ ಕೆಲಸ ಪ್ರಾರಂಭ ಮಾಡಬೇಕು ಜಗಟಗೇರಿ ಗ್ರಾಮದ ಎಚ್ ರುದ್ರಪ್ಪ ಭೀಮೇಶ್ ಮನವಿ ಮಾಡಿದರು.